ಭಾನುವಾರ, ಜನವರಿ 2, 2011

ಭಾರತಿ ಬರೆದಿದ್ದಾಳೆ

'ವಿಜಯ ಕರ್ನಾಟಕ' ದ ೨.೧.೨೦೧೧ರ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿರುವ ಸ್ನೇಹಿತೆ ಭಾರತಿಯ ಲೇಖನ ಯಾಕೋ ತುಂಬ ಹಿಡಿಸಿತು. ಬಿಡುವು ಮಾಡಿ ನೀವೂ ಒಮ್ಮೆ ಓದಿ. ಹೀಗೆ ಓ ದಲಾಗುತ್ತದೋ ಗೊತ್ತಿಲ್ಲ. ಆಗದಿದ್ದರೆ ಈ ಕೊಂಡಿ ಹಿಡಿದು ಸಾಗಿ.
http://www.vijaykarnatakaepaper.com//svww_zoomart.php?Artname=20110102l_002101001&ileft=760&itop=53&zoomRatio=130&AN=20110102l_002101001

1 ಕಾಮೆಂಟ್‌:

Nanda Kishor B ಹೇಳಿದರು...

ಭಾರತಿ ಅಕ್ಕನೋ ಎಂದುಕೊಂಡು ಓದಲು ಹೋದೆ. ವಿಷಯ ಚೆನ್ನಾಗಿದೆ. ವಿಷಯವನ್ನು ಪ್ರಸ್ತುತ ಪಡಿಸಿದ ರೀತಿ ಮಾತ್ರ ಮನದಲ್ಲಿದ್ದ ಸಿಟ್ಟನ್ನು ಹೊರ ಹಾಕಿದಂತೆ ಎನಿಸಿತು.