tag:blogger.com,1999:blog-2202017033421288967.post5649203876936896938..comments2023-10-01T20:05:49.520-07:00Comments on ಹಾರುವುದಿದೆ ದೂರ, ನಿದ್ದೆಗೆ ಜಾರುವ ಮುನ್ನ...: ನೇಗಿಲಯೋಗಿ, ಅಪ್ಪ ಮತ್ತು ಸ್ವಾತಂತ್ರ್ಯೋತ್ಸವಸಿಬಂತಿ ಪದ್ಮನಾಭ Sibanthi Padmanabhahttp://www.blogger.com/profile/05463940964930426460noreply@blogger.comBlogger10125tag:blogger.com,1999:blog-2202017033421288967.post-83527900551668755922010-05-31T09:57:37.439-07:002010-05-31T09:57:37.439-07:00Dear Sibanthi Anna,
I read this blog post for two...Dear Sibanthi Anna,

I read this blog post for two times. The first time when I read this was a much long ago. I couldn't write any comment to this post then as my hands were struck with deep compassion for a fellow farmer.

But, now I am reading this after you are selected as a lecturer for the Tumkur University. Now it feels my nerves with joy and pride to say that you have achieved something remarkable. As a person who knows something about your struggle to reach out to this post, I can say with cent percent confidence that hard work and perseverance never fails and your life is a living testimony for this.

Wishing you all the best.ವಿಜಯ್ ಜೋಶಿhttps://www.blogger.com/profile/02908408255242855916noreply@blogger.comtag:blogger.com,1999:blog-2202017033421288967.post-1131650864824086522010-01-31T17:28:06.326-08:002010-01-31T17:28:06.326-08:00‘ನೇಗಿಲ ಹೊತ್ತ ರೈತ’ ರಾಜಕೀಯ ಪಕ್ಷ ಒಂದರ ಗುರುತಾಗಿದ್ದ ಕಾಲ...‘ನೇಗಿಲ ಹೊತ್ತ ರೈತ’ ರಾಜಕೀಯ ಪಕ್ಷ ಒಂದರ ಗುರುತಾಗಿದ್ದ ಕಾಲ ಕುಂದಾಪ್ರ ಕಡೆಯ ಮಿತ್ರರೊಬ್ಬರ ಮಕ್ಕಳು ಶಿಶುಪ್ರಾಸ ಸೇರಿಸುತ್ತಿದ್ದದ್ದು ನೆನಪಾಯ್ತು - ಹೊಟ್ಟೆಗಿಟ್ಟಿಲ್ದೆ ಸಾಯ್ತಾ. ಕೊನೆಗುಳಿದ ಭಾವ ಛೇ.
ಅಶೋಕವರ್ಧನashoka vardhana gnhttps://www.blogger.com/profile/06735828950036417397noreply@blogger.comtag:blogger.com,1999:blog-2202017033421288967.post-74238620347643265912009-10-11T09:41:53.552-07:002009-10-11T09:41:53.552-07:00ಹೌದು ಇನಿದನಿ, ಬದುಕು ಎಷ್ಟು ಸತ್ಯ!ಹೌದು ಇನಿದನಿ, ಬದುಕು ಎಷ್ಟು ಸತ್ಯ!ಸಿಬಂತಿ ಪದ್ಮನಾಭ Sibanthi Padmanabhahttps://www.blogger.com/profile/05463940964930426460noreply@blogger.comtag:blogger.com,1999:blog-2202017033421288967.post-8779838239067308022009-10-11T00:34:03.141-07:002009-10-11T00:34:03.141-07:00yaako illi appa yemballella amma yendu serisidare ...yaako illi appa yemballella amma yendu serisidare nanna katheyu ade yeno...ಇನಿದನಿhttps://www.blogger.com/profile/16084574763297655001noreply@blogger.comtag:blogger.com,1999:blog-2202017033421288967.post-15800799000377741452009-08-17T23:03:34.617-07:002009-08-17T23:03:34.617-07:00ನಮಸ್ತೆ ಪದ್ಮನಾಭ್...
ಎಲ್ಲೋ ಅಲೆದಾಡುತ್ತಿದ್ದವನ ಧಕ್ಕನೆ ಹ...ನಮಸ್ತೆ ಪದ್ಮನಾಭ್...
ಎಲ್ಲೋ ಅಲೆದಾಡುತ್ತಿದ್ದವನ ಧಕ್ಕನೆ ಹಿಡಿದು ನಿಲ್ಲಿಸಿತು ನಿಮ್ಮ ಬರಹ. ಹೇಳೋದಕ್ಕೆ ತೋಚುತ್ತಿಲ್ಲ. ಬರವಣಿಗೆ ಶೈಲಿ ಹಾಗೇ ಇದೆ. ಅಮ್ಮನ ಪ್ರೀತಿಯಲ್ಲಿ ಅಪ್ಪನ ಆದರ್ಶಗಳ ಜೊತೆಯಿದ್ದ ಪ್ರತಿಯೊಬ್ಬರಿಗೂ ಲೇಖನ ಆಪ್ತವಾಗಿತ್ತದೆ.ಏಕಾಂತhttps://www.blogger.com/profile/15377224035626955683noreply@blogger.comtag:blogger.com,1999:blog-2202017033421288967.post-2901353275060242082009-08-17T08:51:30.527-07:002009-08-17T08:51:30.527-07:00* ಪ್ರಿಯ ಥನ್ಡಾಕೂಲ್, ಸತ್ಯ ತುಂಬ ಶಾರ್ಪು ಅಲ್ವ? ಓದಿ ಪ್ರತ...* ಪ್ರಿಯ ಥನ್ಡಾಕೂಲ್, ಸತ್ಯ ತುಂಬ ಶಾರ್ಪು ಅಲ್ವ? ಓದಿ ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ಬಿಡುವಾದಾಗ ಓದುತ್ತಿರಿ.

* ಪ್ರಿಯ ಅಣ್ಣ, ಅಪ್ಪನ ಬಗ್ಗೆ ನನಗಿಂತ ಜಾಸ್ತಿ ನಿಂಗೇ ಗೊತ್ತು. ನಾನು ಅಪ್ಪನ ಬಯಾಗ್ರಫಿ ಬರೆವ ಹೊತ್ತು ನಿನ್ನ ಸಹಾಯ ಬೇಕೇ ಬೇಕಾಗುತ್ತೆ!

* Dear Venky, your words were so much encouraging. thank you. keep visiting the blog.

* ಪ್ರಿಯ ಮಿಂಚುಳ್ಳಿ, ಮುಕ್ತ ಮಾತಿಗೆ ನಮೋ. ಪ್ರೋತ್ಸಾಹದ ಮಾತು ಖುಷಿ ಕೊಟ್ಟಿತು.ಸಿಬಂತಿ ಪದ್ಮನಾಭ Sibanthi Padmanabhahttps://www.blogger.com/profile/05463940964930426460noreply@blogger.comtag:blogger.com,1999:blog-2202017033421288967.post-76801505951492553412009-08-16T03:25:26.014-07:002009-08-16T03:25:26.014-07:00"ಉಳುವಾ ಯೋಗಿಯ ನೋಡಲ್ಲಿ ಎಂಬ ಆರ್ದ್ರ ದನಿ ಕೇಳಿದಾಗಲೂ..."ಉಳುವಾ ಯೋಗಿಯ ನೋಡಲ್ಲಿ ಎಂಬ ಆರ್ದ್ರ ದನಿ ಕೇಳಿದಾಗಲೂ ನಾನು ಕಣ್ಣೀರಾಗದೆ ಉಳಿಯಲು ಹೇಗೆ ಸಾಧ್ಯ? " ನಿಜ ಅವರ ಮಗನಾದ ನಿನಗೆ ಮಾತ್ರವಲ್ಲ.. ಅವರ ಸಾಮೀಪ್ಯದಲ್ಲಿ ಒಂದಷ್ಟು ದಿನ ಕಳೆದ, ನಿನ್ನಮ್ಮನ ಕೈ ತುತ್ತು ತಿಂದ ನಂಗೂ ಕಣ್ಣೀರು ಚಿಮ್ಮಿದ್ದು ಸುಳ್ಳಲ್ಲ.. ಮಕ್ಕಳಿಗಾಗಿ ಮಾತ್ರ ಎಂಬಂತೆ ಬದುಕು ಸವೆಸಿದ ಅವರದು ಯೋಗಿಗಳ ಬದುಕೇ ಹೌದು. ಈ ಕ್ಷಣ ಹೆಚ್ಚು ಬರೆಯಲು ಸಾಧ್ಯವಾಗ್ತಾ ಇಲ್ಲ...

ನಿನ್ನ "ತೀರ್ಥರೂಪರಿಗೆ..." ಕವನವನ್ನು ಅದೆಷ್ಟು ಬಾರಿ ಓದಿಕೊಂಡೆ ಲೆಕ್ಕವಿಲ್ಲ. (ಆ ಕವನಕ್ಕೆ ಕ್ರೈಸ್ಟ್ ಕಾಲೇಜಿನ ಬಹುಮಾನವೂ ಬಂದ ನೆನಪು)

ಹೀಗೆ ಬರೆಯುತ್ತಿರು.. ಜೀವನಾನುಭವ, ಜೀವ ಭಾವ ಎಲ್ಲ ತುಂಬಿಕೊಂಡ ನಿನ್ನ ಬರಹಗಳನ್ನು ಇಷ್ಟು ದಿನ ಮಿಸ್ ಮಾಡಿಕೊಳ್ಳುತ್ತಿದ್ದ ನಂಗೆ ನೀ ಮತ್ತೆ ಬಂದಿದ್ದು ತುಂಬಾ ಖುಷಿ...minchullihttps://www.blogger.com/profile/05514320128533104155noreply@blogger.comtag:blogger.com,1999:blog-2202017033421288967.post-66796902519331974742009-08-15T08:07:50.893-07:002009-08-15T08:07:50.893-07:00Hi Sibanthi,
Always your writing will be very goo...Hi Sibanthi,

Always your writing will be very good. It does not matter whether you write in English or Kannada. I felt very sad as I have gone through it. I also come across few things similar to that one. Anyhow let us go ahead with all difficulties. Let us have the happy and beautiful life ahead. Let me pray for you to come best of the things in life. All the best your blog.

venky@IIScAnonymoushttps://www.blogger.com/profile/07395979350901524565noreply@blogger.comtag:blogger.com,1999:blog-2202017033421288967.post-85313977251283194412009-08-15T06:21:01.723-07:002009-08-15T06:21:01.723-07:00ನಿಜವಾಗಿಯು ನೀನು ಬರೆದ ಸತ್ಯ ನನ್ನ ಕಣ್ಣಲ್ಲೂ ನೀರಾಡುವಂತೆ...ನಿಜವಾಗಿಯು ನೀನು ಬರೆದ ಸತ್ಯ ನನ್ನ ಕಣ್ಣಲ್ಲೂ ನೀರಾಡುವಂತೆ ಮಾಡಿತು. ಇದಕ್ಕೆ ಬಹು ಕಾರಣವಿದೆ ಅದನ್ನು ಮುಂದೊಂದು ದಿನ ಹೇಳುವೆ.Pandit Sri Subrahmanya Bhathttps://www.blogger.com/profile/04071900789384132898noreply@blogger.comtag:blogger.com,1999:blog-2202017033421288967.post-40023328179804976982009-08-15T05:03:27.127-07:002009-08-15T05:03:27.127-07:00ಮನಸ್ಸಿಗೆ ತಟ್ಟುತ್ತದೆ ಸಿಬಂತಿ. ಉಳುವ ಯೋಗಿಯ ಜೀವನದ ನೆಗಿಲ...ಮನಸ್ಸಿಗೆ ತಟ್ಟುತ್ತದೆ ಸಿಬಂತಿ. ಉಳುವ ಯೋಗಿಯ ಜೀವನದ ನೆಗಿಲು ತುಕ್ಕು ಹಿಡಿದು ಮೂಲೆ ಸೇರಿರುವಾಗ ಬೆಂಗಳೂರಿನ ಮೈದಾನದಲ್ಲಿ ಹಾಡು ಹೇಳಿದರೆ ಏನು ಪ್ರಯೋಜನ? ಬೆವರು ಹರಿಸುವ ಮಂದಿ ರಕ್ತ ಹರಿಸಿದರು.... ಇಂದು ಮುಂದು ಎಂದೆಂದು ಹಾಗೇ.... ರೈತರ ಹೆಸರಿನಲ್ಲಿ ಶ್ರೀಮಂತರಾಗುವ ಮಂದಿ ಬಹಳ. ಇದನ್ನು ಓದಿ ಮನಸ್ಸಿಗೆ ತುಂಬಾ ಬೇಸರವಾದದ್ದು ಸತ್ಯ. ಆದರೂ ಸತ್ಯವನ್ನು ಒಪ್ಪಿಕೊಳ್ಳಲೇ ಬೇಕು.thandacoolhttps://www.blogger.com/profile/12064507773429372659noreply@blogger.com