tag:blogger.com,1999:blog-2202017033421288967.post2160566680051085672..comments2023-10-01T20:05:49.520-07:00Comments on ಹಾರುವುದಿದೆ ದೂರ, ನಿದ್ದೆಗೆ ಜಾರುವ ಮುನ್ನ...: ಪ್ರಾಥಮಿಕ ಶಿಕ್ಷಣದ ಗೊಂದಲ ಮತ್ತು ಉನ್ನತ ಶಿಕ್ಷಣದ ಕುಹಕಸಿಬಂತಿ ಪದ್ಮನಾಭ Sibanthi Padmanabhahttp://www.blogger.com/profile/05463940964930426460noreply@blogger.comBlogger1125tag:blogger.com,1999:blog-2202017033421288967.post-72783986614425507332011-07-06T23:12:55.376-07:002011-07-06T23:12:55.376-07:00ಒಳ್ಳೆ ಲೇಖನ ಭಾವಾ...
ನಿಜ..
{ ’ಮನದುಂಬಿ ಹಾರೈಸುತ್ತೇನೆ’...ಒಳ್ಳೆ ಲೇಖನ ಭಾವಾ...
ನಿಜ..

{ ’ಮನದುಂಬಿ ಹಾರೈಸುತ್ತೇನೆ’ ಎಂದು ಇತ್ತೀಚೆಗೆ ಯಾವುದೋ ಒಂದು ಸಂದರ್ಭಕ್ಕೆ ನಾನು ಬರೆದಿದ್ದೆ. ಅದನ್ನು ನೋಡಿದ ಪಿಎಚ್.ಡಿ. ಪೂರೈಸಿರುವ ಕನ್ನಡ ಉಪನ್ಯಾಸಕರೊಬ್ಬರು ಹೌಹಾರಿ ’ಸಾರ್ ತಪ್ಪು ತಪ್ಪು... ಇದು ಮನದುಂಬಿ ಆರೈಸುತ್ತೇನೆ ಎಂದಾಗಬೇಕು...’ ಎನ್ನುತ್ತಾ ಅರೆಕ್ಷಣವೂ ಕಾಯದೆ ತಮ್ಮ ಪೆನ್ನಿನಿಂದ ತಿದ್ದುಪಡಿ ಮಾಡಿಯೇಬಿಟ್ಟರು} - ಇದರ ಓದಿ ನೆಗೆ ಬಂತು... ಹೀಂಗಿಪ್ಪೋರೂ ಇರ್ತವಾ ಹೇಳಿ..

ಕೋಲೇಜಿಲ್ಲಿ ಇಪ್ಪಗ ನೆಡದ ಒಂದು ಘಟನೆ ನೆಂಪಾತು..
ಒಂದು ಎನ್ ಎಸ್ ಎಸ್ ಕಾರ್ಯಕ್ರಮ,
ಸ್ವಾಗತ ಭಾಶಣ ಮಾಡುವವ ಬಾಯಿತಪ್ಪಿ ಹೇಳಿದ - "ನಮ್ಮೀ ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಬಂದಿರುವ ---ರೇ ನಿಮಗೆ ಹಾದರದ ಸ್ವಾಗತ" ಹೇಳಿ. ಅವ ಬಾಯಿತಪ್ಪಿ ಹೇಳಿದ್ದಾದಿಕ್ಕು, ಆದರೆ ಅದು ಆರಿಂಗೂ ಗೊಂತಾಯಿದಿಲ್ಲೆ ಹೇಳುದು ಮುಖ್ಯ..

ಹೀಂಗೂ ಇರ್ತವು..Nanda Kishor Bhttps://www.blogger.com/profile/11379376216553296972noreply@blogger.com